ಕಾಡ್ಗಿಚ್ಚು, ಎಸ್.ಆರ್.ಸಿಂಗ್ ನಿರ್ದೇಶನ ಮತ್ತು ಮೋಹಿನಿ ಪ್ರೊಡಕ್ಷನ್ಸ್ ನಿರ್ಮಾಪಣ ಮಾಡಿರುವ ೧೯೭೭ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ರಾಮಗೋಪಾಲ್ ಮತ್ತು ಉದಯಚಂದ್ರಿಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಡ್ಗಿಚ್ಚು ೧೯೭೭ರಲ್ಲಿ ತೆರೆ ಕಂಡ ಒಂದು ಕನ್ನಡ ಚಲನಚಿತ್ರ. == ಪಾತ್ರವರ್ಗ == ನಾಯಕ(ರು) = ರಾಮಗೋಪಾಲ್ ನಾಯಕಿ(ಯರು) = ಉದಯಚಂದ್ರಿಕ ತೂಗುದೀಪ ಶ್ರೀನಿವಾಸ್ == ಉಲ್ಲೇಖಗಳು ==